ವಿಶ್ವ ವಿಖ್ಯಾತ ಮೈಸೂರು ದಸರಾ ಕವಿಗೋಷ್ಠಿಯಲ್ಲಿ ಕವನ ವಾಚನ

Upayuktha
0

ಕೋಲಾರ: ಕೋಲಾರ ತಾಲ್ಲೂಕಿನ ವೇಮಗಲ್ ಗ್ರಾಮದ ಕವಿಯತ್ರಿ, ಸಾಹಿತಿ, ಅಧ್ಯಾಪಕಿ, ರಾಜ್ಯ, ರಾಷ್ಟ್ರಪ್ರಶಸ್ತಿ ಪುರಸ್ಕೃತರಾದ ಶ್ರೀಮತಿ ಡಾ. ಮಮತ ಹೆಚ್.ಎ ರವರು ವಿಶ್ವ ವಿಖ್ಯಾತ ಮಹಿಳಾ ಕವಿಗೋಷ್ಠಿಗೆ ಆಯ್ಕೆಯಾಗಿದ್ದು, ಇಂದು (ಅ.18) ಮೈಸೂರಿನ ಮಾನಸ ಗಂಗೋತ್ರಿಯ ಶ್ರೀ ರಾಣಿ ಬಹದ್ದೂರ್ ಸಭಾಂಗಣದಲ್ಲಿ ಖ್ಯಾತ ಕವಿಯತ್ರಿಗಳಾದ ಶ್ರೀಮತಿ ಸವಿತ ನಾಗಭೂಷಣರವರ ಅಧ್ಯಕ್ಷತೆಯಲ್ಲಿ ಹೆಣ್ಣಿನ ಶೋಷಣೆ ಕವನ ವಾಚಿಸಿದರು.


Post a Comment

0 Comments
Post a Comment (0)
To Top