ಬೆಂಗಳೂರು ಕಂಬಳ - ನಮ್ಮ ಕಂಬಳ ಕಚೇರಿ ಉದ್ಘಾಟನಾ ಪೂಜಾ ಸಮಾರಂಭ ಇಂದು

Upayuktha
0


ಬೆಂಗಳೂರು: ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲಾ ಕಂಬಳ ಸಮಿತಿ(ರಿ), ತುಳು ಕೂಟ ಬೆಂಗಳೂರು, ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲಾ ಸರ್ವ ಸಂಘ ಸಂಸ್ಥೆಗಳ ಸಹಯೋಗದೊಂದಿಗೆ ಬೆಂಗಳೂರು ಕಂಬಳ ಸಮಿತಿ  ಆಯೋಜಿಸಿರುವ ಬೆಂಗಳೂರು ಕಂಬಳ ನಮ್ಮ ಕಂಬಳದ ಕಛೇರಿ ಉದ್ಘಾಟನೆ ಮತ್ತು ಪೂಜಾ ಸಮಾರಂಭ, ಇಂದು (ಅ.18)  ಬುಧವಾರ ಬೆಳಿಗ್ಗೆ 10:30 ಗಂಟೆಗೆ ಅರಮನೆ ಮೈದಾನದ ಸೈಟ್ ನಲ್ಲಿ ನೆರವೇರಲಿದೆ. ಬೆಂಗಳೂರು ಕಂಬಳ - ನಮ್ಮ ಕಂಬಳ ಕಛೇರಿ ಉದ್ಘಾಟನಾ ಪೂಜೆಗೆ ಕಂಬಳ ಪ್ರಿಯರೆಲ್ಲರೂ ಆಗಮಿಸಬೇಕೆಂದು ಬೆಂಗಳೂರು ಕಂಬಳ ಸಮಿತಿ (ರಿ) ಕೋರಿದೆ.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

Post a Comment

0 Comments
Post a Comment (0)
To Top