ಏತಡ್ಕ ಅಂಗನವಾಡಿಯಲ್ಲಿ ಓಣಂ ಆಚರಣೆ

Upayuktha
0


ಬದಿಯಡ್ಕ: ಏತಡ್ಕ ಅಂಗನವಾಡಿಯಲ್ಲಿ ಗುರುವಾರ ಜನಮನದ ಹಬ್ಬ ಓಣಂ ಆಚರಿಸಲಾಯಿತು. ಈ ಸಂದರ್ಭದಲ್ಲಿ ಮಕ್ಕಳಿಗಾಗಿ ವಿವಿಧ ಸ್ಪರ್ಧೆಗಳನ್ನು ಏರ್ಪಡಿಸಲಾಗಿತ್ತು.


ಸ್ಪರ್ಧೆಯಲ್ಲಿ ವಿಜೇತರಾದ ಮಕ್ಕಳಿಗೆ ಗ್ರಾಮಪಂಚಾಯತಿ ಸದಸ್ಯ ಕೃಷ್ಣ ಶರ್ಮ ಜಿ ಬಹುಮಾನ ವಿತರಿಸಿದರು. ಮಾತೆಯರ ಸಹಕಾರದೊಂದಿಗೆ ಓಣ ಸಧ್ಯವನ್ನು ಏರ್ಪಡಿಸಲಾಗಿತ್ತು.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ

web counter   

Post a Comment

0 Comments
Post a Comment (0)
To Top