ಬಂಟ್ವಾಳ ಶ್ರೀ ತಿರುಮಲ ವೆಂಕಟರಮಣ ದೇವಸ್ಥಾನದಲ್ಲಿ ಶ್ರಾವಣ ಮಾಸದ ತಾಳಮದ್ದಳೆ

Chandrashekhara Kulamarva
0


 ಮಂಗಳೂರು: ಬಂಟ್ವಾಳ ಶ್ರೀ ತಿರುಮಲ ವೆಂಕಟರಮಣ ದೇವಸ್ಥಾನದಲ್ಲಿ ನಡೆಯುತ್ತಿರುವ ಶ್ರಾವಣ ಮಾಸದ ತಾಳಮದ್ದಳೆ ಕಾರ್ಯಕ್ರಮದಲ್ಲಿ ದಶಮಾನೋತ್ಸವ ಸಂಭ್ರಮದಲ್ಲಿರುವ ರಥಬೀದಿಯ ನವಭಾರತ ಯಕ್ಷಗಾನ ಅಕಾಡೆಮಿಯವರು ನಡೆಸಿಕೊಟ್ಟ ಶ್ರೀ ದೇವಿ ಮಹಿಷಮರ್ದಿನಿ ಎಂಬ ಪ್ರಸಂಗದ ನೋಟ.

ಹಿಮ್ಮೆಳದಲ್ಲಿ ಶ್ರೀ ಲಕ್ಷ್ಮೀನಾರಾಯಣ ಹೊಳ್ಳ 'ಕೃಷ್ಣಾಪುರ, ಶ್ರೀಸ್ಕಂದ ಕೊನ್ನಾರ್, ಮಧುಸೂದನ ಅಲೆವೂರಾಯ ವರ್ಕಾಡಿ,  ನಾಗೇಂದ್ರ ಪೈ ಸಹಕರಿಸಿದರು. ಶ್ರೀಸ್ಕಂದ ಕೊನ್ನಾರ್, ರವಿ ಅಲೆವೂರಾಯರ ನಿರ್ದೇಶನ ಈ ತಂಡಕ್ಕಿತ್ತು.

Post a Comment

0 Comments
Post a Comment (0)
To Top