ಶ್ರೀ ಧ.ಮಂ. ಪ.ಪೂ ಕಾಲೇಜು ಉಜಿರೆ: ಸಂಸ್ಕೃತ ಸಂಘದ ಅಧ್ಯಕ್ಷನಾಗಿ ಆದಿತ್ಯ ರಮೇಶ್ ಹೆಗಡೆ ಆಯ್ಕೆ

Upayuktha
0

ಉಜಿರೆ: ಉಜಿರೆಯ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಪದವಿಪೂರ್ವ ಕಾಲೇಜಿನ ಸಂಸ್ಕೃತ ಭಾಷಾ ವಿಭಾಗದ ಸಂಸ್ಕೃತ ಸಂಘದ ಅಧ್ಯಕ್ಷನಾಗಿ ದ್ವಿತೀಯ ಪಿಯುಸಿ ವಾಣಿಜ್ಯಶಾಸ್ತ್ರದ ವಿದ್ಯಾರ್ಥಿ ಆದಿತ್ಯ ರಮೇಶ್ ಹೆಗಡೆ ಆಯ್ಕೆ ಆಗಿದ್ದಾನೆ. ಉಪಾಧ್ಯಕ್ಷೆಯಾಗಿ ದ್ವಿತೀಯ ಪಿಯುಸಿ ವಿಜ್ಞಾನದ ಹಿರಣ್ಮಯಿ ಶೆಟ್ಟಿ ಆಯ್ಕೆ ಆಗಿದ್ದಾಳೆ. 


ಕಾರ್ಯದರ್ಶಿಗಳಾಗಿ ದ್ವಿತೀಯ ಪಿಯುಸಿಯ ಗೋಪಾಲಕೃಷ್ಣ ಭಟ್, ಚಂದ್ರಮೌಳಿ ಶರ್ಮಾ, ಶ್ರೀತುಳಸಿ ಭಟ್, ಅಕ್ಷತಾ ಎಂ.ಜಿ, ಸೃಷ್ಠಿ ಎಸ್. ಎಲ್, ಪುಷ್ಪರಾಜ್;  ಪ್ರಥಮ ಪಿಯುಸಿಯ ಪ್ರೇರಣಾ, ಸೀತಾಲಕ್ಷ್ಮಿ, ರಜತ್ ಪಡ್ಕೆ, ಗಂಧನ್, ಶ್ರುತಾ, ರಚನಾ ಕೆ, ಪ್ರದೀಪ ಎಂ, ಗುರುದತ್ತ ಮರಾಠೆ ಆಯ್ಕೆ ಆಗಿದ್ದಾರೆ.

ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ

web counter 

Post a Comment

0 Comments
Post a Comment (0)

#buttons=(Ok, Go it!) #days=(20)

Our website uses cookies to enhance your experience. Learn More
Ok, Go it!
To Top