ಶೇಷಾದ್ರಿಪುರದ ರಾಯರ ಮಠದಲ್ಲಿ ಅಧಿಕ ಮಾಸದ ಭಜನಾಮೃತ

Upayuktha
0

ಬೆಂಗಳೂರು: ಶೇಷಾದ್ರಿಪುರದ ಪ್ಲಾಟ್ ಫಾರಂ ರಸ್ತೆಯಲ್ಲಿರುವ ನಂಜನಗೂಡು ಶ್ರೀ ರಾಘವೇಂದ್ರ ಸ್ವಾಮಿಗಳ ಮಠದಲ್ಲಿ ಪರಮಪೂಜ್ಯ ಶ್ರೀ 1008 ಶ್ರೀ ಸುಬುಧೇಂದ್ರತೀರ್ಥ ಶ್ರೀಪಾದಂಗಳವರ ಆದೇಶಾನುಸಾರ ಅಧಿಕ ಮಾಸದ ಪ್ರಯುಕ್ತ ಜುಲೈ 25 ರಿಂದ ಆಗಸ್ಟ್ 16ರ ವರೆಗೆ ಪ್ರತಿದಿನ ಸಂಜೆ 6 ರಿಂದ 7 ಗಂಟೆಯವರೆಗೆ ವಿವಿಧ ಭಜನಾ ಮಂಡಳಿಗಳಿಂದ ಭಜನಾಮೃತ ಕಾರ್ಯಕ್ರಮಗಳನ್ನು ಏರ್ಪಡಿಸಿದ್ದು, ಅವುಗಳ ವಿವರಗಳು ಈ ರೀತಿ ಇವೆ :


ಜುಲೈ 25 : ಶ್ರೀ ವಿಜಯ ವಿಠಲ ಭಜನಾ ಮಂಡಳಿ, ಸುಧೀಂದ್ರನಗರ, ಜುಲೈ 26 : ಶ್ರೀ ವಾಗ್ದೇವಿ ಭಜನಾ ಮಂಡಳಿ, ಚಾಮರಾಜಪೇಟೆ

ಜುಲೈ 27 : ಶ್ರೀ ಲಕ್ಷ್ಮೀ ವೆಂಕಟೇಶ್ವರ ಭಜನಾ ಮಂಡಳಿ, ಮತ್ತಿಕೆರೆ

ಜುಲೈ 28 : ಸ್ತುತಿ ವಾಹಿನಿ ಭಜನಾ ಮಂಡಳಿ, ಮಲ್ಲೇಶ್ವರಂ

ಜುಲೈ 29 : ಮಂಜುಳವಾಣಿ ಯುವತಿ ಭಜನಾ ಮಂಡಳಿ, ಶ್ರೀನಗರ

ಜುಲೈ 30 : ಆನಂದ ಭಜನಾ ಮಂಡಳಿ, ವಿಜಯನಗರ

ಜುಲೈ 31 : ಶ್ರೀ ಶ್ರೀಪಾದರಾಜ ಭಜನಾ ಮಂಡಳಿ, ವಿಜಯನಗರ

ಆಗಸ್ಟ್ 1 : ಶ್ರೀ ಹರಿಪ್ರಿಯ ಭಜನಾ ಮಂಡಳಿ, ಜೆ. ಪಿ. ನಗರ

ಆಗಸ್ಟ್ 2 : ಪವಿತ್ರ ಗಾನ ವೃಂದ, ವಿಜಯನಗರ

ಆಗಸ್ಟ್ 3 : ಅಲಕನಂದ ಭಜನಾ ಮಂಡಳಿ, ರಾಜರಾಜೇಶ್ವರಿನಗರ

ಆಗಸ್ಟ್ 4 : ಜಾನ್ಹವಿ ಭಜನಾ ಮಂಡಳಿ, ಸುಬ್ರಮಣ್ಯನಗರ

ಆಗಸ್ಟ್ 5 : ಹೆಚ್.ವಿ.ಜಿ. ಭಜನಾ ಮಂಡಳಿ, ಇಸ್ರೋ ಬಡಾವಣೆ

ಆಗಸ್ಟ್ 6 : ಶ್ರೀ ವರದೇಂದ್ರ ಭಜನಾ ಮಂಡಳಿ, ವಿಜಯನಗರ

ಆಗಸ್ಟ್ 7 : ಶ್ರೀರಾಮ ರಾಘವೇಂದ್ರ ಭಜನಾ ಮಂಡಳಿ, ಎನ್.ಆರ್. ಕಾಲೋನಿ

ಆಗಸ್ಟ್ 8 : ಸ್ವರಗಾನ ಭಜನಾ ಮಂಡಳಿ, ಪ್ರಶಾಂತನಗರ

ಆಗಸ್ಟ್ 9 : ಶ್ರೀಕಾಂತ ಭಜನಾ ಮಂಡಳಿ, ವಿಜಯನಗರ

ಆಗಸ್ಟ್ 10 : ದಶಪ್ರಮತಿ ಭಜನಾ ಮಂಡಳಿ, ವಿದ್ಯಾರಣ್ಯಪುರ

ಆಗಸ್ಟ್ 11 : ಅಲಕನಂದ ಭಜನಾ ಮಂಡಳಿ, ಬಸವೇಶ್ವರನಗರ

ಆಗಸ್ಟ್ 12 : ಶ್ರೀ ಹನುಮಾನ್ ಕೀ ಜೈ ಭಜನಾ ಮಂಡಳಿ, ಯಲಹಂಕ

ಆಗಸ್ಟ್ 13 : ಶ್ರೀ ಗುರುರಾಘವೇಂದ್ರ ಭಜನಾ ಮಂಡಳಿ, ಅಮರಜ್ಯೋತಿನಗರ

ಆಗಸ್ಟ್ 14 : ಶ್ರೀ ಭಾರತಿ ಭಜನಾ ಮಂಡಳಿ, ನಾಗರಬಾವಿ

ಆಗಸ್ಟ್ 15 : ಶ್ರೀರಂಗಂ ಭಜನಾ ಮಂಡಳಿ, ಮಲ್ಲೇಶ್ವರಂ

ಆಗಸ್ಟ್ 16 : ಸದ್ಭಾವನಾ ಭಜನಾ ಮಂಡಳಿ, ಮಹಾಲಕ್ಷ್ಮಿ ಬಡಾವಣೆ.


 ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ

web counter 

Post a Comment

0 Comments
Post a Comment (0)
Maruti Suzuki Festival of Colours
Maruti Suzuki Festival of Colours
To Top