ಸಿಇಟಿ 2023 ಪರೀಕ್ಷೆಯಲ್ಲಿ ವಿವೇಕಾನಂದ ಪದವಿಪೂರ್ವ ಕಾಲೇಜಿನ ವಿದ್ಯಾರ್ಥಿಗಳ ಅತ್ಯುತ್ತಮ ಸಾಧನೆ

Upayuktha
0

   ಐನೂರರ ಒಳಗೆ ಮೂರು ವಿದ್ಯಾರ್ಥಿಗಳಿಗೆ ಮತ್ತು ಒಂದುಸಾವಿರದೊಳಗೆ ಏಳು ವಿದ್ಯಾರ್ಥಿಗಳಿಗೆ ರ್‍ಯಾಂಕ್‌

        ವರ್ಷಿತ್‍ ಜೆ ಎಗ್ರಿಕಲ್ಚರ್ ಬಿಯಸ್ಸಿಯಲ್ಲಿ 39 ಮತ್ತು ಬಿಎನ್‍ವೈಸ್ ವಿಭಾಗದಲ್ಲಿ 116 ನೇ ರ್‍ಯಾಂಕ್‌


ಪುತ್ತೂರು: ವೃತ್ತಿಪರ ಕೋರ್ಸ್‍ಗಳಿಗಾಗಿ ಕರ್ನಾಟಕ ಪರೀಕ್ಷಾ ಪ್ರಾಧಿಕಾರ ನಡೆಸಿದ ಸಿಇಟಿ-2023 ಪರೀಕ್ಷೆಯಲ್ಲಿ ವಿವೇಕಾನಂದ ಪದವಿಪೂರ್ವ ಕಾಲೇಜಿನ ವಿದ್ಯಾರ್ಥಿಗಳು ಅತ್ಯುತ್ತಮ ಸಾಧನೆ ಮಾಡಿದ್ದಾರೆ.


ವರ್ಷಿತ್‍ ಜೆ ಎಗ್ರಿಕಲ್ಚರ್ ಬಿಯಸ್ಸಿಯಲ್ಲಿ 39 ನೇ ರ್‍ಯಾಂಕ್‌, ಇಂಜಿನಿಯರಿಂಗ್ ನಲ್ಲಿ 130ನೇ ರ್‍ಯಾಂಕ್‌, ವೆಟರ್ನರಿಯಲ್ಲಿ 184 ನೇ ರ್‍ಯಾಂಕ್‌, ನ್ಯಾಚುರೋಪತಿ ಮತ್ತು ಯೋಗ ವಿಭಾಗದಲ್ಲಿ 116 ನೇ ರ್‍ಯಾಂಕ್‌, ಫಾರ್ಮಾದಲ್ಲಿ 255ನೇ ರ್‍ಯಾಂಕ್‌ ಗಳಿಸಿದ್ದಾರೆ. ಈತನು ಬಂಟ್ವಾಳ ತಾಲೂಕಿನ ಮೂಡ ಭಂಡಾರಿ ಬೆಟ್ಟುವಿನ ಜಯಂತ ಆರ್ ಮತ್ತು ಸೌಮ್ಯ ಜೆ ದಂಪತಿ ಪುತ್ರ.


ವಿಪುಲ್‍ ಎಸ್‍ ಇಂಜಿನಿಯರಿಂಗ್ ನಲ್ಲಿ 366ನೇ ರ್‍ಯಾಂಕ್‌, ಫಾರ್ಮಾದಲ್ಲಿ 1634 ನೇ ರ್‍ಯಾಂಕ್‌ ಗಳಿಸಿದ್ದಾನೆ. ಈತನು ತುಮಕೂರಿನ ಕೊರಟಗೆರೆಯ ಶ್ರೀಧರ ಎಂ.ಪಿ ಮತ್ತು ಯಶಸ್ವಿನಿ ಕೆ.ಎಸ್‍ದಂಪತಿ ಪುತ್ರ.


ರಾಜ್‍ಕಿರಣ್‍ ಟಿ. ಎಗ್ರಿಕಲ್ಚರ್ ಬಿಯಸ್ಸಿಯಲ್ಲಿ 409 ನೇ ರ್‍ಯಾಂಕ್‌ ಇಂಜಿನಿಯರಿಂಗ್ ನಲ್ಲಿ 599ನೇ ರ್‍ಯಾಂಕ್‌, ಫಾರ್ಮಾದಲ್ಲಿ 2485 ನೇ ರ್‍ಯಾಂಕ್‌, ನ್ಯಾಚುರೋಪತಿ ಮತ್ತು ಯೋಗ ವಿಭಾಗದಲ್ಲಿ 1308 ನೇ ರ್‍ಯಾಂಕ್‌, ವೆಟರ್ನರಿಯಲ್ಲಿ 2108 ನೇ ರ್‍ಯಾಂಕ್‌ ಗಳಿಸಿದ್ದಾನೆ. ಈತನು ಪುತ್ತೂರಿನ ದಿ.ವಿದ್ಯಾಶಂಕರ ಹಾಗೂ ವೀಣಾಎಸ್‍ ಇವರ ಪುತ್ರ.


ಶ್ರೀರಾಮ್ ಭಟ್‍ ಎಗ್ರಿಕಲ್ಚರ್ ಬಿಯಸ್ಸಿಯಲ್ಲಿ 361 ನೇ ರ್‍ಯಾಂಕ್‌,  ಇಂಜಿನಿಯರಿಂಗ್ ನಲ್ಲಿ 855ನೇ ರ್‍ಯಾಂಕ್‌, ವೆಟರ್ನರಿಯಲ್ಲಿ 1088 ನೇ ರ್ಯಾಂಕ್ , ನ್ಯಾಚುರೋಪತಿ ಮತ್ತುಯೋಗ ವಿಭಾಗದಲ್ಲಿ 905 ನೇ ರ್‍ಯಾಂಕ್‌, ಫಾರ್ಮಾದಲ್ಲಿ 1328 ನೇ ರ್‍ಯಾಂಕ್‌ಗಳಿಸಿದ್ದಾರೆ. ಈತನು ಉಜಿರು ಪಾದೆಯ ಶ್ರೀನಿವಾಸ ಎಂ ಮತ್ತು ಪೂರ್ಣಿಮ ಭಟ್‍ದಂಪತಿ ಪುತ್ರ.


ಮನಸ್ವಿ ಭಟ್‍ಎಗ್ರಿಕಲ್ಚರ್ ಬಿಯಸ್ಸಿಯಲ್ಲಿ 536 ನೇ ರ್‍ಯಾಂಕ್‌, ಇಂಜಿನಿಯರಿಂಗ್ ನಲ್ಲಿ 1103ನೇ ರ್‍ಯಾಂಕ್‌, ಫಾರ್ಮಾದಲ್ಲಿ 1854 ನೇ ರ್‍ಯಾಂಕ್‌, ನ್ಯಾಚುರೋಪತಿ ಮತ್ತುಯೋಗ ವಿಭಾಗದಲ್ಲಿ 849 ನೇ ರ್‍ಯಾಂಕ್‌, ವೆಟರ್ನರಿಯಲ್ಲಿ 1567 ನೇ ರ್‍ಯಾಂಕ್‌ ಗಳಿಸಿದ್ದಾಳೆ. ಈಕೆ ಬನ್ನೂರಿನ ಕೇಶವರಾಮ ಕೆ ಮತ್ತು ಶೈಲಜಾ ಭಟ್‍ದಂಪತಿ ಪುತ್ರಿ.


ನಿಶ್ಚಲ್‍ ಕೆ.ಜೆ ಇಂಜಿನಿಯರಿಂಗ್ ನಲ್ಲಿ 1247ನೇ ರ್‍ಯಾಂಕ್‌ ಗಳಿಸಿದ್ದಾನೆ.ಈತನು ನೆಹರೂ ನಗರದ ಜನಾರ್ಧನ ಕೆ.ಬಿ ಮತ್ತುಜ್ಯೋತಿ ಕೆ ದಂಪತಿ ಪುತ್ರ. 


ಭವಿಷ್ ಎಚ್‍ ರಜನಿ ಇಂಜಿನಿಯರಿಂಗ್ ನಲ್ಲಿ 1305ನೇ ರ್‍ಯಾಂಕ್‌, ಎಗ್ರಿಕಲ್ಚರ್ ಬಿಯಸ್ಸಿಯಲ್ಲಿ 3930 ನೇ ರ್‍ಯಾಂಕ್‌, ಫಾರ್ಮಾದಲ್ಲಿ 4654 ನೇ ರ್‍ಯಾಂಕ್‌ ಗಳಿಸಿದ್ದಾನೆ. ಈತನು ನೆಹರೂ ನಗರದ ದಿ. ಹೇಮಂತ್ ವಿ ರಜನಿ ಮತ್ತು ಶಶಿಕಲಾ ಎಚ್‍ ರಜನಿ ದಂಪತಿ ಪುತ್ರ.


ವೇದಾಕ್ಷ ಎಂ ಎಗ್ರಿಕಲ್ಚರ್ ಬಿಯಸ್ಸಿಯಲ್ಲಿ 507 ನೇ ರ್‍ಯಾಂಕ್‌, ಇಂಜಿನಿಯರಿಂಗ್ ನಲ್ಲಿ 1659ನೇ ರ್‍ಯಾಂಕ್‌, ಫಾರ್ಮಾದಲ್ಲಿ 2118 ನೇ ರ್‍ಯಾಂಕ್‌, ನ್ಯಾಚುರೋಪತಿ ಮತ್ತು ಯೋಗ ವಿಭಾಗದಲ್ಲಿ 877 ನೇ ರ್‍ಯಾಂಕ್‌, ವೆಟರ್ನರಿಯಲ್ಲಿ 1657 ನೇ ರ್‍ಯಾಂಕ್‌ ಗಳಿಸಿದ್ದಾನೆ. ಈತನು ಪುತ್ತೂರಿನ ಪಡ್ನೂರು ಗ್ರಾಮದ ರಮೇಶ ಎಂ ಹಾಗೂ ಬೇಬಿ ರವರ ಪುತ್ರ.


ಅರುಣ್‍ ಎನ್‍ ಇಂಜಿನಿಯರಿಂಗ್ ನಲ್ಲಿ 1898ನೇ ರ್‍ಯಾಂಕ್‌ಗಳಿಸಿದ್ದಾನೆ. ಈತನು ಬನ್ನೂರು ಗ್ರಾಮದ ನಾರಾಯಣ ಮತ್ತು ಹೇಮಲತಾ ದಂಪತಿ ಪುತ್ರ.


ಸ್ತುತಿಶೀಲ ಎಗ್ರಿಕಲ್ಚರ್ ಬಿಯಸ್ಸಿಯಲ್ಲಿ 924 ನೇ ರ್‍ಯಾಂಕ್‌, ಇಂಜಿನಿಯರಿಂಗ್ ನಲ್ಲಿ 2268ನೇ ರ್‍ಯಾಂಕ್‌, ಫಾರ್ಮಾದಲ್ಲಿ 3789 ನೇ ರ್‍ಯಾಂಕ್‌, ನ್ಯಾಚುರೋಪತಿ ಮತ್ತು ಯೋಗ ವಿಭಾಗದಲ್ಲಿ 2061 ನೇ ರ್‍ಯಾಂಕ್‌, ವೆಟರ್ನರಿಯಲ್ಲಿ 3108 ನೇ ರ್‍ಯಾಂಕ್‌ ಗಳಿಸಿದ್ದಾಳೆ. ಈಕೆ ಕಾಸರಗೋಡಿನ ಪೆರಡಾಲದ ಕೇಶವ ಭಟ್ ಟಿ ಮತ್ತು ಪರಮೇಶ್ವರಿ ಎ ದಂಪತಿ ಪುತ್ರ್ರಿ.


ದೀಪ್ತಿ ಲಕ್ಷ್ಮೀ ಕೆ ಇಂಜಿನಿಯರಿಂಗ್ ನಲ್ಲಿ 2739ನೇ ರ್‍ಯಾಂಕ್‌ ಗಳಿಸಿದ್ದಾಳೆ. ಈಕೆ ಬಲ್ನಾಡು ಗ್ರಾಮದ ಬೆಳಿಯೂರುಕಟ್ಟೆಯ ಶಂಕರ ಪ್ರಸಾದ್ ಕೆ ಮತ್ತು ಉಷಾ ದಂಪತಿ ಪುತ್ರ್ರಿ.


ಅಶ್ವಿತ್ ರೈಎನ್‍ ಇಂಜಿನಿಯರಿಂಗ್ ನಲ್ಲಿ 2963ನೇ ರ್‍ಯಾಂಕ್‌ ಗಳಿಸಿದ್ದಾನೆ. ಈತನು ನಿಡ್ಪಳ್ಳಿ ಗ್ರಾಮದ ಆನಂದರೈ ಮತ್ತು ಬೇಬಿ ರೈ ದಂಪತಿ ಪುತ್ರ.


ಅಭಿನವ ಪಿ ಇಂಜಿನಿಯರಿಂಗ್ ನಲ್ಲಿ 3219ನೇ ರ್‍ಯಾಂಕ್‌ ಗಳಿಸಿದ್ದಾನೆ. ಈತನು ನರಿಮೊಗರಿನ ನಾರಾಯಣ ಬನ್ನಿಂತಾಯ ಮತ್ತು ವಿನುತ ದಂಪತಿ ಪುತ್ರ.


ಅನನ್ಯ ಲಕ್ಷ್ಮೀಎಗ್ರಿಕಲ್ಚರ್ ಬಿಯಸ್ಸಿಯಲ್ಲಿ 1237 ನೇ ರ್‍ಯಾಂಕ್‌, ಇಂಜಿನಿಯರಿಂಗ್ ನಲ್ಲಿ 3258ನೇ ರ್‍ಯಾಂಕ್‌, ನ್ಯಾಚುರೋಪತಿ ಮತ್ತು ಯೋಗ ವಿಭಾಗದಲ್ಲಿ1941 ನೇ ರ್‍ಯಾಂಕ್‌, ವೆಟರ್ನರಿಯಲ್ಲಿ 3334 ನೇ ರ್‍ಯಾಂಕ್‌ಗಳಿಸಿದ್ದಾಳೆ. ಈಕೆ ವಿಟ್ಲದರವಿಶಂಕರ ವಿ ಮತ್ತು ಶ್ರೀದೇವಿ ಆರ್‍ಎಸ್‍ ದಂಪತಿ ಪುತ್ರ್ರಿ.


ಗೌತಮಿ ಪೈ ಎ ಎಗ್ರಿಕಲ್ಚರ್ ಬಿಯಸ್ಸಿಯಲ್ಲಿ 1331 ನೇ ರ್‍ಯಾಂಕ್‌, ಇಂಜಿನಿಯರಿಂಗ್ ನಲ್ಲಿ 3265ನೇ ರ್‍ಯಾಂಕ್‌, ಫಾರ್ಮಾದಲ್ಲಿ 3258 ನೇ ರ್‍ಯಾಂಕ್‌, ನ್ಯಾಚುರೋಪತಿ ಮತ್ತು ಯೋಗ ವಿಭಾಗದಲ್ಲಿ 1603 ನೇ ರ್‍ಯಾಂಕ್‌, ವೆಟರ್ನರಿಯಲ್ಲಿ 2605 ನೇ ರ್‍ಯಾಂಕ್‌ ಗಳಿಸಿದ್ದಾಳೆ. ಈಕೆ ವಿಟ್ಲದ ರಾಘವೇಂದ್ರ ಪೈ ಎ ಮತ್ತು ಮಾಧವೀ ಆರ್ ಪೈ ದಂಪತಿ ಪುತ್ರಿ.

ಪ್ರಣವ್ ಜಿ ಎನ್‍ ಇಂಜಿನಿಯರಿಂಗ್ ನಲ್ಲಿ 3368ನೇ ರ್‍ಯಾಂಕ್‌ ಗಳಿಸಿದ್ದಾನೆ. ಈತನು ಕಾಸರಗೋಡಿನ ಏತಡ್ಕದ ಗಿರೀಶಎನ್ ಮತ್ತು ಶುಭಶ್ರೀ ದಂಪತಿ ಪುತ್ರ.


ಲತೀಶ್‍ರೈ ಎಂ ಇಂಜಿನಿಯರಿಂಗ್ ನಲ್ಲಿ 3448ನೇ ರ್‍ಯಾಂಕ್‌ ಗಳಿಸಿದ್ದಾನೆ. ಈತನು ಕುಂಬ್ರದ ಐತಪ್ಪರೈ ಎಂ ಮತ್ತು ಅನುಸೂಯ ದಂಪತಿ ಪುತ್ರ.


ಕಶ್ಯಪ್ ಕೆ ಎಗ್ರಿಕಲ್ಚರ್ ಬಿಯಸ್ಸಿಯಲ್ಲಿ 2807ನೇ ರ್‍ಯಾಂಕ್‌, ಇಂಜಿನಿಯರಿಂಗ್ ನಲ್ಲಿ 3518ನೇ ರ್‍ಯಾಂಕ್‌, ನ್ಯಾಚುರೋಪತಿ ಮತ್ತು ಯೋಗ ವಿಭಾಗದಲ್ಲಿ4107 ನೇ ರ್‍ಯಾಂಕ್‌, ವೆಟರ್ನರಿಯಲ್ಲಿ 4925 ನೇ ರ್‍ಯಾಂಕ್‌ಗಳಿಸಿದ್ದಾನೆ. ಈತನು ಪುತ್ತೂರಿನ ಬಪ್ಪಳಿಗೆಯ ಕಿಶೋರ್ ಕುಮಾರ್ ಎ ಮತ್ತು ರೂಪಶ್ರೀ ಕೆ ದಂಪತಿ ಪುತ್ರ.


ಆಶ್ರಯ ಪಿ ಎಗ್ರಿಕಲ್ಚರ್ ಬಿಯಸ್ಸಿಯಲ್ಲಿ 2539ನೇ ರ್‍ಯಾಂಕ್‌, ನ್ಯಾಚುರೋಪತಿ ಮತ್ತು ಯೋಗ ವಿಭಾಗದಲ್ಲಿ 3480 ನೇ ರ್‍ಯಾಂಕ್‌ ಗಳಿಸಿದ್ದಾಳೆ. ಈಕೆ ಪುತ್ತೂರಿನ ಅಶೋಕ್‍ಕುಂಬ್ಳೆ ಮತ್ತು ಶೋಭಬಿ  ದಂಪತಿ ಪುತ್ರಿ.


ಮಂಜುನಾಥಎಸ್‍ ಎಗ್ರಿಕಲ್ಚರ್ ಬಿಯಸ್ಸಿಯಲ್ಲಿ 3628ನೇ ರ್‍ಯಾಂಕ್‌, ನ್ಯಾಚುರೋಪತಿ ಮತ್ತು ಯೋಗ ವಿಭಾಗದಲ್ಲಿ 4353 ನೇ ರ್‍ಯಾಂಕ್‌ ಗಳಿಸಿದ್ದಾನೆ. ಈತನು ಬಂಟ್ವಾಳದ ಇಡ್ಕಿದು ಗ್ರಾಮದ ಸಂಗಪ್ಪ ಮತ್ತು ಮಲ್ಲವ್ವದಂಪತಿ ಪುತ್ರ.

ನೇಹ ಭಟ್‍ಎಗ್ರಿಕಲ್ಚರ್ ಬಿಯಸ್ಸಿಯಲ್ಲಿ 4845ನೇ ರ್‍ಯಾಂಕ್‌, ನ್ಯಾಚುರೋಪತಿ ಮತ್ತು ಯೋಗ ವಿಭಾಗದಲ್ಲಿ 4835 ನೇ ರ್‍ಯಾಂಕ್‌ ಗಳಿಸಿದ್ದಾಳೆ. ಈಕೆ ಬಂಟ್ವಾಳದ ಕೆದಿಲದ ಮುರಲೀಧರ ಕೆ ಮತ್ತು ಮೀರ ಮುರಲಿ ದಂಪತಿ ಪುತ್ರಿ.


ಅತ್ಯುನ್ನತ ಸಾಧನೆ ಮಾಡಿ ಕಾಲೇಜಿಗೆ ಕೀರ್ತಿಯನ್ನು ತಂದ ಎಲ್ಲಾ ವಿದ್ಯಾರ್ಥಿಗಳನ್ನು ಕಾಲೇಜಿನ ಆಡಳಿತಮಂಡಳಿ, ಪ್ರಾಂಶುಪಾಲರು ಹಾಗೂ ಉಪನ್ಯಾಸಕರು ಅಭಿನಂದಿಸಿದ್ದಾರೆ.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ

web counter

Post a Comment

0 Comments
Post a Comment (0)
To Top