"ನೃತ್ಯನಂಕುರ"- ನಾಳೆ ಭರತನಾಟ್ಯ ಪ್ರದರ್ಶನ

Upayuktha
0


ಬೆಂಗಳೂರು:
ಅರ್ಕ ಕಲಾ ಕುಟೀರ ಸಂಸ್ಥೆಯ ವತಿಯಿಂದ ಜುಲೈ 1, ಶನಿವಾರ ಸಂಜೆ 5-30ಕ್ಕೆ ಕುಟೀರದ ಸಂಸ್ಥಾಪಕಿ ಶ್ರೀಮತಿ ಭಾನುಪ್ರಿಯ ರಾಕೇಶ್ ಅವರ ಶಿಷ್ಯೆ ಕು. ವಿಶ್ರಿತರಿಂದ  ನೃತ್ಯನಂಕುರ ಶೀರ್ಷಿಕೆಯಲ್ಲಿ ಭರತನಾಟ್ಯ ಪ್ರದರ್ಶನ ಕಾರ್ಯಕ್ರಮವನ್ನು ಏರ್ಪಡಿಸಲಾಗಿದೆ. ಮುಖ್ಯ ಅತಿಥಿಗಳು : ಚೇತನ್ ಗಂಗಟ್ಕರ್, ಚಂದ್ರಪ್ರಭಾ ಚೇತನ್ ಮತ್ತು ಕೀರ್ತಿ ಸಚಿನ್.  


ಸ್ಥಳ : ಅರ್ಕ ಥಿಯೇಟರ್ ಅಂಡ್ ಆಡಿಟೋರಿಯಂ, ಕೊತ್ತನೂರು ದಿಣ್ಣೆ ಮುಖ್ಯರಸ್ತೆ, ಜೆ.ಪಿ. ನಗರ, ಬೆಂಗಳೂರು-560078

ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ

web counter  

Post a Comment

0 Comments
Post a Comment (0)
Mandovi Motors Presents MONSOON BONANZA
Mandovi Motors Presents MONSOON BONANZA
To Top