ಬೆಂಗಳೂರು: ಪವಮಾನಪುರದಲ್ಲಿರುವ ನಂಜನಗೂಡು ಶ್ರೀ ರಾಘವೇಂದ್ರ ಸ್ವಾಮಿಗಳ ಮಠದಲ್ಲಿ ಪರಮಪೂಜ್ಯ ಶ್ರೀ 1008 ಶ್ರೀ ಸುಬುಧೇಂದ್ರತೀರ್ಥ ಶ್ರೀಪಾದಂಗಳವರ ಆದೇಶಾನುಸಾರ ಏಪ್ರಿಲ್ 27, ಗುರುವಾರ ಸಂಜೆ 5-30ಕ್ಕೆ ಇಸ್ರೋ ಬಡಾವಣೆಯ ಹೆಚ್.ವಿ.ಜಿ. ಭಜನಾ ಮಂಡಳಿಯ ಸದಸ್ಯರಿಂದ "ಹರಿಭಜನೆ" ನಂತರ ಶ್ರೀಮತಿ ರೂಪಾ ಪ್ರಭಂಜನ ರವರಿಂದ "ದಾಸವಾಣಿ". ಶ್ರೀ ಬಿ.ಆರ್. ಪ್ರಕಾಶ್ (ಕೀ-ಬೋಡ್೯), ಶ್ರೀ ಶ್ರೀನಿವಾಸ ಕಾಖಂಡಕಿ (ತಬಲಾ).
ನಿರಂತರ ಅಪ್ಡೇಟ್ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್ಬುಕ್ ಪುಟ ಲೈಕ್ ಮಾಡಿ