ಮಂಗಳೂರು : ಕಲೆಯು ನಮ್ಮ ಆಲೋಚನೆಗಳು, ಭಾವನೆಗಳು ಮತ್ತು ಬಯಕೆಗಳ ಅಭಿವ್ಯಕ್ತಿಯಾಗಿದೆ. ನಾವು ಜಗತ್ತನ್ನು ಅನುಭವಿಸುವ ವಿಧಾನವನ್ನು ಹಂಚಿಕೊಳ್ಳುವುದು. ಶ್ರೀನಿವಾಸ್ ವಿಶ್ವವಿದ್ಯಾಲಯದ ಇನ್‌ಸ್ಟಿಟ್ಯೂಟ್ ಆಫ್ ಏವಿಯೇಷನ್ ಸ್ಟಡೀಸ್ ವಿಭಾಗವು ತನ್ನ ಕ್ಯಾಂಪಸ್‌ನಲ್ಲಿ ಮಾರ್ಚ್ 30ರಂದು ಬಿಬಿಎ ಏವಿಯೇಷನ್ ಸ್ಟಡೀಸ್ ವಿದ್ಯಾರ್ಥಿಗಳಿಗೆ ಕ್ರಾಫ್ಟ್ ಮೇಕಿಂಗ್ ಸ್ಪರ್ಧೆಯನ್ನು ನಡೆಸಿತು.
ಸ್ಪರ್ಧೆಯಲ್ಲಿ ವಿದ್ಯಾರ್ಥಿಗಳು ವಾಲ್ ಹ್ಯಾಂಗಿಂಗ್, ಹೂಗಳು, ಫೋಟೋ ಫ್ರೇಮ್ ಸೇರಿದಂತೆ ವಿವಿಧ ವಸ್ತುಗಳನ್ನು ರಚಿಸುವ ಮೂಲಕ ತಮ್ಮ ಕಲಾ ಸಾಮರ್ಥ್ಯವನ್ನು ಪ್ರದರ್ಶಿಸಿದರು. ವಿದ್ಯಾರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ಕರಕುಶಲ ಸ್ಪರ್ಧೆಯಲ್ಲಿ ಉತ್ಸಾಹದಿಂದ ಭಾಗವಹಿಸಿದರು.
ಸ್ಪರ್ಧೆಯ ವಿಜೇತರು:
ಅಮಿತ ಎಸ್.ಎನ್ (3ನೇ ವರ್ಷದ ಬಿ.ಬಿ.ಎ), ಭಾವನಾ ಸುವರ್ಣ (3ನೇ ವರ್ಷದ ಬಿ.ಬಿ.ಎ), ಪ್ರಣಾಮ್ ಸುಧಾಕರ ಜಯಂತಿ (3ನೇ ವರ್ಷದ ಬಿ.ಬಿ.ಎ)
ಮೊದಲ ರನ್ನರ್ ಅಪ್ ಆಕಾಶ್ ಡಿ (2ನೇ ವರ್ಷದ ಬಿಬಿಎ), ಸ್ನೇಹಾ (ಮೊದಲ ವರ್ಷದ ಬಿಬಿಎ), ಪೂಜಾ (ಮೊದಲ ವರ್ಷದ ಬಿಬಿಎ)
ಎರಡನೇ ರನ್ನರ್ ಅಪ್ ಸ್ವರಾಜ್ (3ನೇ ವರ್ಷದ ಬಿಬಿಎ), ನೇಹಾ ಎಸ್ ರಾವ್ (ಮೊದಲ ವರ್ಷದ ಬಿಬಿಎ ಏವಿಯೇಷನ್ ಮ್ಯಾನೇಜ್ಮೆಂಟ್) , ಸ್ವಾತಿ (ಮೊದಲ ವರ್ಷದ ಬಿಬಿಎ)
ಆಮಂತ್ರಣ ಪತ್ರ ತಯಾರಿಕೆ ಸ್ಪರ್ಧೆ
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ