ವಿದ್ಯಾಗಿರಿಯಲ್ಲಿ ನೀನಾಸಮ್ ನಾಟಕ

Upayuktha
0

 


ಮೂಡುಬಿದಿರೆ : ನೀನಾಸಮ್ ತಿರುಗಾಟದ ಎರಡು ನಾಟಕಗಳು ಮೂಡುಬಿದಿರೆಯ ವಿದ್ಯಾಗಿರಿ ಡಾ. ವಿ ಎಸ್ ಆಚಾರ್ಯ ಸಭಾಂಗಣದಲ್ಲಿ ಜನವರಿ 16, 17 ರಂದು  ಸಂಜೆ 6.45 ಕ್ಕೆ ಪ್ರದರ್ಶನಗೊಳ್ಳಲಿದೆ.


ಜನವರಿ 16 ರಂದು ಬಿ. ಆರ್. ವೆಂಕಟರಮಣ ಐತಾಳ್ ನಿರ್ದೇಶನದ ಇಫಿಜೀನಿಯಾ (ಕನ್ನಡಕ್ಕೆ ಮಾಧವ ಚಿಪ್ಪಳಿ) ಹಾಗೂ ಜನವರಿ 17 ರಂದು ಪ್ರವೀಣ್ ಕುಮಾರ್, ಎಡಮಂಗಲ ನಿರ್ದೇಶನದ ರವೀಂದ್ರನಾಥ್ ಠಾಗೋರ್ ರಚನೆಯ ಮುಕ್ತಧಾರಾ (ಕನ್ನಡಕ್ಕೆ ಅಹೋಬಲ ಶಂಕರ) ಪ್ರದರ್ಶನಗೊಳ್ಳಲಿದೆ.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ

Post a Comment

0 Comments
Post a Comment (0)
Mandovi Motors Presents MONSOON BONANZA
Mandovi Motors Presents MONSOON BONANZA
To Top