ಹಾಸನ: ಹಾಸನ ತಾಲ್ಲೂಕು ಶಾಂತಿಗ್ರಾಮ ಶಾಲಾ ಕಾಲೇಜು ಹಳೆಯ ವಿದ್ಯಾರ್ಥಿ ಸಂಘ (ರಿ) ಶಾಂತಿಗ್ರಾಮ ಇವರ ವತಿಯಿಂದ ಪ್ರಶಸ್ತಿ ವಿಜೇತ ಶೈಕ್ಷಣಿಕ ಮಕ್ಕಳ ಚಲನಚಿತ್ರ ಅಂಗೈಲಿ ಅಕ್ಷರ ಚಿತ್ರ ಪ್ರದರ್ಶನವನ್ನು ನಾಳೆ (ಜ.16) ಸೋಮವಾರ ಶಾಂತಿಗ್ರಾಮ ದಲ್ಲಿ ಕರ್ನಾಟಕ ಪಬ್ಲಿಕ್ ಸ್ಕೂಲ್ ಸಭಾಂಗಣದಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ಶಾಂತಿಗ್ರಾಮ ಗ್ರಾಮ ಸಂಸ್ಕೃತಿ ಅಧ್ಯಯನ ಕೇಂದ್ರದ ಮುಖ್ಯಸ್ಥರು ನಿವೃತ್ತ ವಾಣಿಜ್ಯತೆರಿಗೆ ಇಲಾಖೆ ಆಯುಕ್ತರು ಜಿ. ಆರ್. ಮಂಜೇಶ್ ಅವರು ತಿಳಿಸಿದ್ದಾರೆ.
ಈ ಚಿತ್ರವನ್ನು ಗೊರೂರಿನ ಸಾಫ್ಟ್‌ವೇರ್ ಇಂಜಿನಿಯರ್ ಎಂ.ಬಿ. ಜ್ಞಾನೇಶ್ ಬಾಬು ನಿರ್ಮಾಣದ ಈ ಚಿತ್ರವನ್ನು ಶಾಲೆಗಳಲ್ಲಿ ಪ್ರದರ್ಶನ ಮಾಡಲು ಜಿಲ್ಲಾಧಿಕಾರಿಯವರು ಅನುಮತಿಸಿರುತ್ತಾರೆ.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ