
ಮಂಗಳೂರು: ಶ್ರೀನಿವಾಸ ವಿಶ್ವವಿದ್ಯಾಲಯ ಇನ್‌ಸ್ಟಿಟ್ಯೂಟ್ ಆಫ್ ಸೋಶಿಯಲ್ ಸೈನ್ಸಸ್ ಅಂಡ್ ಹ್ಯುಮಾನಿಟೀಸ್ ನ ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಭಾಗವು ನವೆಂಬರ್ 17, 2022 ರಂದು ಹಂಪನಕಟ್ಟೆಯ GHS ರಸ್ತೆಯಲ್ಲಿರುವ ಹೋಟೆಲ್ ಸ್ಯಾಫ್ರಾನ್‌ನಲ್ಲಿ “ಸ್ಕಿಲ್ ಅಪ್ ವಿಥ್ ಬಡೆಕ್ಕಿಲ ಪ್ರದೀಪ್” ಎಂಬ ಕಾರ್ಯಾಗಾರವನ್ನು ಆಯೋಜಿಸಿದೆ.
ಬಿಗ್ ಬಾಸ್ ಕನ್ನಡದ ವಾಯ್ಸ್ , ಆ್ಯಂಕರ್, ವಾಯ್ಸ್ ಓವರ್ ಕಲಾವಿದ, ನಟ, ಬರಹಗಾರ, ಪಾಡ್‌ಕಾಸ್ಟರ್ ಮತ್ತು ಕಲರ್ಸ್ ಕನ್ನಡದ ವಾಯ್ಸ್ ಎಂದೇ ಚಿರಪರಿಚಿತ ಬಡೆಕ್ಕಿಲ ಪ್ರದೀಪ್ ಅವರಿಂದ ಆಂಕರಿಂಗ್, ವಾಯ್ಸ್ ಓವರ್ ಮತ್ತು ಸಂವಹನ ಕುರಿತು ಕಾರ್ಯಾಗಾರ ನಡೆಯಲಿದೆ.
ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ: 8762723716, 7975164177
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ