ವಾರ, ತಿಥಿ, ನಕ್ಷತ್ರ, ಯೋಗ, ಕರಣ, ಪಕ್ಷ ಮಾಸ ಇತ್ಯಾದಿ ದಿನ ವಿಶೇಷಗಳನ್ನು, ಸೂರ್ಯೋದಯ, ಸೂರ್ಯಾಸ್ತ, ರಾಹುಕಾಲ, ಗುಳಿಕ ಕಾಲ, ಶುಭ-ಅಶುಭ ಕಾಲಗಳನ್ನು ಸೂಚಿಸುವ ನಿತ್ಯ ಪಂಚಾಂಗ
ಧಾರ್ಮಿಕಪಂಚಾಂಗವನ್ನು ಆಧರಿಸಿದ ನಿತ್ಯಪಂಚಾಂಗ
ಅಕ್ಷಾಂಶ 13:52:18
ರೇಖಾಂಶ 75:04:23
==================
ದಿನಾಂಕ 20/09/2022
ಶಾಲಿವಾಹನ ಶಕೆ ೧೯೪೫
ಶುಭಕೃತ್ ಸಂವತ್ಸರ
ದಕ್ಷಿಣಾಯನ
ವರ್ಷ ಋತು
ಕನ್ಯಾ ೩
ಉತ್ತರಾ ಮಹಾನಕ್ಷತ್ರ. (೨೫-೧೩)
ಭಾದ್ರಪದ ಮಾಸ
ಕೃಷ್ಣ ಪಕ್ಷ
ಮಂಗಳವಾರ (ಕುಜ)
ದಶಮಿ ತಿಥಿ (09-04pm )
ಪುನರ್ವಸು ನಕ್ಷತ್ರ (10-00pm)
ವರೀಯಾನ್ ಯೋಗ (೧೦-೨೧)
ವಣಿಜ ಕರಣ (೦೪-೧೪)
ಸೂರ್ಯೋದಯ - 06-21am
ಸೂರ್ಯಾಸ್ತ - 06-23pm
ರಾಹು ಕಾಲ
02:55 - 04:26 ಅಶುಭ
ಯಮಘಂಡ ಕಾಲ
08:52am - 10:22am ಅಶುಭ
ಗುಳಿಕ ಕಾಲ
11:53am - 01:24pm
~~~~~~~~~~
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ