ಪಿತೃ ಪಕ್ಷದಲ್ಲಿ ಭಾಗವತ ಕಥಾಶ್ರವಣ ಅರ್ಥ ಪೂರ್ಣ: ಡಾ.ಎಸ್ ರಾಮಕೃಷ್ಣ ಶರ್ಮ

Upayuktha
0

ಸುರತ್ಕಲ್‌: ಶ್ರೀ ಸ್ಪೂರ್ತಿ ಧ್ವನಿ ಮಹಿಳಾ ಮತ್ತು ಯುವ ಸೇವಾ ಟ್ರಸ್ಟ್ ಕುಳಾಯಿ ಇಲ್ಲಿ ಸುಮಾರು ಹತ್ತು ತಿಂಗಳುಗಳಿಂದ ನಡೆಯುತ್ತಾ ಬಂದಿರುವ ಶ್ರೀಮದ್ ಭಾಗವತ ಕಥಾಶ್ರವಣ ಸಪ್ತಾಹ ಸಮಾರೋಪ ಕಾರ್ಯಕ್ರಮ ನಡೆಯಿತು. ಸಹ್ಯಾದ್ರಿ ಕಾಲೇಜಿನ ನಿವೃತ್ತ ಆಂಗ್ಲಭಾಷಾ ಪ್ರಾಧ್ಯಾಪಕರು, ವೇದವಿಜ್ಞಾನ ಸಂಶೋಧಕರಾದ ಡಾ. ಎಸ್ ರಾಮಕೃಷ್ಣ ಶರ್ಮ ಇದನ್ನು ನಡೆಸಿಕೊಟ್ಟರು.


ಟ್ರಸ್ಟ್ ನ ಅಧ್ಯಕ್ಷೆ ವತ್ಸಲಾ ಎನ್ ಭಟ್, ಸುಜಾತ ಉದಯಕುಮಾರ್, ಶೈಲಜಾ ಪುದುಕೋಳಿ, ಸತ್ಯ ಕವೀಶ್, ಶ್ಯಾಮಲಾ ಸಂತೋಷ ಐತಾಳ್, ವಿದ್ಯಾ, ಸುಧಾ ಭಂಡಾರಿ, ಗೀತ ಕಾರಂತ್, ಸುಶೀಲಾ, ಸ್ವಾತಿ, ಗೀತಾ ಸುಂದರ್, ಭಾರತಿ ಹಾಗೂ ಸದಸ್ಯರು ಉಪಸ್ಥಿತರಿದ್ದರು.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ


web counter

Post a Comment

0 Comments
Post a Comment (0)
Advt Slider:
To Top