13ರಂದು ಪಿಲಿಕುಳದಲ್ಲಿ 'ಆಟಿ ಕೂಟ'

Upayuktha
0

 



ಮಂಗಳೂರು: ಪಿಲಿಕುಳದಲ್ಲಿರುವ ಗುತ್ತು ಮನೆಯಲ್ಲಿ ಆ.13ರ ಶನಿವಾರ ಸಾಂಪ್ರದಾಯಿಕವಾಗಿ ಸಾಂಸ್ಕøತಿಕ ಕಾರ್ಯಕ್ರಮಗಳನ್ನು ಹಮ್ಮಿಕೊಂಡು, ವಿವಿಧ ಬಗೆಯ ಖಾದ್ಯಗಳ ವಿಶೇಷ ಭೋಜನದೊಂದಿಗೆ ಆಟಿ ಕೂಟವನ್ನು ಹಮ್ಮಿಕೊಳ್ಳಲಾಗಿದೆ.


ಭೋಜನದ ಪ್ರವೇಶ ಶುಲ್ಕದ ಕೂಪನ್‍ಗಳನ್ನು ಪಿಲಿಕುಳ ಆಡಳಿತ ಕಚೇರಿ, ಬಾಕ್ಸ್ ಆಫೀಸ್ ಟಿಕೆಟ್ ಕೌಂಟರ್, ಕದ್ರಿ ಶಿವಭಾಗ್‍ನಲ್ಲಿರುವ ಪರಂಪರಾ ಮಾರಾಟ ಮಳಿಗೆಯಲ್ಲಿ ಪಡೆಯಬಹುದು.


ಹೆಚ್ಚಿನ ಮಾಹಿತಿಗೆ www.pilikula.com ವೆಬ್‍ಸೈಟ್ ಹಾಗೂ ದೂ.ಸಂಖ್ಯೆ: 0824-2263565 ಯನ್ನು ಸಂಪರ್ಕಿಸುವಂತೆ ಪಿಲಿಕುಳ ಅಭಿವೃಧ್ಧಿ ಪ್ರಾಧಿಕಾರದ ಆಯುಕ್ತರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.


ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ

web counter

Post a Comment

0 Comments
Post a Comment (0)
Mandovi Motors Presents MONSOON BONANZA
Mandovi Motors Presents MONSOON BONANZA
To Top