ಜೆಇಇ ಮೈನ್ಸ್: ಆಳ್ವಾಸ್‌ನ 103 ವಿದ್ಯಾರ್ಥಿಗಳಿಗೆ 90ಕ್ಕೂ ಅಧಿಕ ಪರ್ಸಂಟೈಲ್

Upayuktha
0

ಮೂಡುಬಿದಿರೆ: ಜೆ.ಇ.ಇ ಮೈನ್ಸ್ ಪ್ರಥಮ ಹಂತದ ರಾಷ್ಟ್ರ ಮಟ್ಟದ ಪರೀಕ್ಷೆಯಲ್ಲಿ ಆಳ್ವಾಸ್ ಪದವಿ ಪೂರ್ವ ಕಾಲೇಜಿನ 103 ವಿದ್ಯಾರ್ಥಿಗಳು 90 ಪರ್ಸಂಟೈಲ್‌ಗಿಂತ ಅಧಿಕ ಫಲಿತಾಂಶವನ್ನು ದಾಖಲಿಸಿದ್ದಾರೆ. 98 ಪರ್ಸಂಟೈಲ್‌ಗಿಂತ ಅಧಿಕ 3 ವಿದ್ಯಾರ್ಥಿಗಳು, 97 ಪರ್ಸಂಟೈಲ್‌ಗಿಂತ ಅಧಿಕ 12 ವಿದ್ಯಾರ್ಥಿಗಳು, 96 ಪರ್ಸಂಟೈಲ್‌ಗಿಂತ ಅಧಿಕ 24 ವಿದ್ಯಾರ್ಥಿಗಳು ಹಾಗೂ 95 ಪರ್ಸಂಟೈಲ್‌ಗಿಂತ ಅಧಿಕ ಫಲಿತಾಂಶ 37 ವಿದ್ಯಾರ್ಥಿಗಳು ಪಡೆದಿದ್ದಾರೆ.


ಜೆ.ಇ.ಇ ಮೈನ್ಸ್ ವಿದ್ಯಾರ್ಥಿಗಳಾದ ಮನೋಜ್‌ ಎನ್ (98.88), ಗೌರವ್‌ಎಮ್ (98.72), ರಿತೇಶ್ ರಾಜೇಂದ್ರ ಮಗದುಮ್ (98.58), ಆಯುಷ್ ರೆಡ್ಡಿ ಎನ್ (97.95), ಪ್ರಣವ್ ಶಶಿಕಾಂತ್ ಹಲ್‌ಯಾಲ್ (97.76), ಸೃಜನ್ ಶಾಂತಗೌಡ ಮುಕುಂದ್ (97.72), ಗುರುರಾಜ್ ಬಸವರಾಜ್ ಘತಿ ಗೆನ್ನವರ್ (97.57), ಭರತ್ ಎಮ್ ಯು (97.52), ಜೀವನ್ ಗೌಡ ಎನ್ (97.51), ಪ್ರಜ್ವಲ್ ಬಿ ಇಲಿಗೆರ್ (97.12), ಸುಹಾಸ್ ಪೆರಿ (97.06), ಮೊಹಮ್ಮದ್ ಅಬ್ದುಲ್ ಕ್ವಾದಿರ್ (97.00), ನಿತಿನ್ ಎಸ್ ದೆವಿಗಿಹಳ್ಳಿ (96.98), ಸುಹಾನ್ ಎಸ್ (96.73), ಪ್ರೀಯಾಂಕ ಮೆತಗೂಡ್ (96.63), ಅನಿರುದ್ಧ್ ಸುರೇಶ ಗುತ್ತಿಕಾರ್ (96.54), ಎಲ್‌ಅರ್ ಮೌರ್ಯ (96.48), ಕಲ್ಮೇಶ್ ಬರಮಪ್ಪತೆಲಿ (96.30), ಮೊಹಮ್ಮದ್ ಐಮನ್ (96.30), ವಿನಯ್ ಕುಮಾರ ಎಮ್ (96.27), ಸತ್ಯನಾರಯಣ ಖಂಡ್ರಟ್ಟಿ (96.23), ಅದಿತ್ಯ ರಾಥೋಡ್ (96.16),ಆದಿತ್ಯ ಎಚ್ ಪೂಜಾರಿ (96.14), ಮದನ ಕುಮಾರ ಎಮ್ (96.10), ರಾಜಶೇಖರ್ (95.87), ಸುರೇಶ್ ಸಂಗಪ್ಪ ತೆಲಸಂಗ್ (95.81), ದೀಕ್ಷಾಎಲ್ (95.77), ಸತೀಶ್ ಕಲ್ಲತಿಪ್ಪಿ (95.77), ರಿತೇಶ್ ನಂದ ದೀಪನ್ನವರ್ (95.77), ನಿರೀಕ್ಷಾ ಶೆಟ್ಟಿ (95.63), ಆನಂದ ಪಾಟೀಲ್ (95.38), ಈಶ್ವರಿ (95.20), ಪ್ರಮೋದ್ ಬಿ ಬೇಲಾಗಲಿ (95.19), ರಶ್ಮಿ ತೇರಸ ಕೋಲಾಕೊ (95.19), ವಿನಾಯಕ್ ಬಿ ತುಳಸಿಗೇರಿ (95.17), ಹರ್ಷವರ್ಧನ ಎನ್ ಜಿ (95.15), ಚಿರಂಜೀವಿ (95.13).


ಎಲ್ಲಾ ವಿದ್ಯಾರ್ಥಿಗಳನ್ನು ಆಳ್ವಾಸ್ ಎಜುಕೇಶನ್ ಫೌಂಡೇಶನ್‌ನ ಅಧ್ಯಕ್ಷ ಡಾ. ಎಂ. ಮೋಹನ್ ಆಳ್ವ ಹಾಗೂ ಪ್ರಾಂಶುಪಾಲ ಪ್ರೊ. ಎಮ್. ಸದಾಕತ್‌ರವರು ಅಭಿನಂದಿಸಿದ್ದಾರೆ.

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ


web counter

إرسال تعليق

0 تعليقات
إرسال تعليق (0)
Mandovi Motors Presents MONSOON BONANZA
Mandovi Motors Presents MONSOON BONANZA
To Top