||ಜಾಹೀರಾತು|| ಬೆಂಗಳೂರಿನ ಪ್ರಣವ ಮೀಡಿಯಾ ಹೌಸ್ ಪ್ರಕಾಶನದ ಹೆಮ್ಮೆಯ ಪ್ರಕಟಣೆ | ಡಾ ಗುರುರಾಜ ಪೋಶೆಟ್ಟಿಹಳ್ಳಿ ರವರ 'ಸತ್ಸಂಗ ಸಂಪದ' ಪ್ರೇರಣಾದಾಯಿ ಅಂಕಣಗಳ ಸಂಕಲನ ಖರೀದಿಸಲು ಇಚ್ಚಿಸುವವರು ಸಂಪರ್ಕಿಸಿ: 739369621 (ಪುಟಗಳು- 248, ಬೆಲೆ: ಎರಡು ನೂರು ರೂಪಾಯಿಗಳು) | ಉಪಯುಕ್ತ ನ್ಯೂಸ್- ಉತ್ಪ್ರೇಕ್ಷೆಯಿಲ್ಲದ ಸುದ್ದಿಗಳ, ಲಕ್ಷಾಂತರ ಓದುಗರ ವಿಶ್ವಾಸಾರ್ಹ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946
ಉಪಯುಕ್ತ ನ್ಯೂಸ್- ಉತ್ಪ್ರೇಕ್ಷೆಯಿಲ್ಲದ ಸುದ್ದಿಗಳ, ಲಕ್ಷಾಂತರ ಓದುಗರ ವಿಶ್ವಾಸಾರ್ಹ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946 ಜೂನ್ 12: ಬೆಂಗಳೂರು ಕರಾಡ ಸಮಾಜದ ವತಿಯಿಂದ ಶೃಂಗೇರಿ ಶ್ರೀಗಳ ಪಾದಪೂಜಾ ಸೇವೆ

ಜೂನ್ 12: ಬೆಂಗಳೂರು ಕರಾಡ ಸಮಾಜದ ವತಿಯಿಂದ ಶೃಂಗೇರಿ ಶ್ರೀಗಳ ಪಾದಪೂಜಾ ಸೇವೆಬೆಂಗಳೂರು: ಬೆಂಗಳೂರು ಕರಾಡ ಬ್ರಾಹ್ಮಣ ಸಮಾಜದ ವಿನಂತಿ ಮೇರೆಗೆ ಶೃಂಗೇರಿ ಶ್ರೀ ಶ್ರೀ ವಿಧುಶೇಖರ ಭಾರತಿ ಸ್ವಾಮೀಜಿಯವರು 12ನೇ ಜೂನ್ ಭಾನುವಾರ ಬೆಳಗ್ಗೆ 9.00 ಘಂಟೆಗೆ ಪಾದಪೂಜೆಗೆ ಸಮ್ಮತಿ ನೀಡಿದ್ದಾರೆ.


ಸ್ಥಳ: ಶ್ರೀ ಶಂಕರ ಮಠ ಪರಿಸರ, ಬಸವನ ಗುಡಿ, ಬೆಂಗಳೂರು


ಕಾರ್ಯಕ್ರಮ ಈ ರೀತಿ ಇದೆ:

9:00 ಘಂಟೆಯಿಂದ ಪಾದಪೂಜೆ

11:00 ಘಂಟೆಗಯಿಂದ ಗುರುಗಳ ಆಶೀರ್ವಚನ

12 ಘಂಟೆಯಿಂದ ಪ್ರಸಾದ ಭೋಜನ


ಪಾದಪೂಜೆ ₹1000 / ಭಿಕ್ಷಾವಂದನೆ ₹500 / ವಿಶೇಷ ಪಾದಪೂಜೆ ₹2000 ರೂ ಆಗಿರುತ್ತದೆ.

ಪಾದಪೂಜೆ ಮಾಡಿಸುವ ಭಕ್ತಾದಿಗಳು ತಮ್ಮ ಹೆಸರು, ಹಣ, ಮೊಬೈಲ್ ನಂಬರ್ ಅನ್ನು 11ನೇ ತಾರೀಕು 10 ಘಂಟೆಯ ಒಳಗೆ ಶ್ರೀ ಅಶೋಕ ಮುಂಡಕಾನ -98450-95460 ತಲುಪಿಸಿದರೆ ಮರುದಿನ 9 ಘಂಟೆಗೆ ಬಂದ ಕೂಡಲೇ ರಶೀದಿ ಪಡೆದು ಸಮಯದ ಉಳಿತಾಯ ಮಾಡಬಹುದು ಎಂದು ಪ್ರಕಟಣೆ ತಿಳಿಸಿದೆ.


ಕರಾಡ ಬಂಧುಗಳು ನೂರಕ್ಕೆ ಕಡಿಮೆ ಆಗದಂತೆ ಪಾದಪೂಜೆ ಮಾಡಿಸಿ ಶಾರದಾಂಬೆಯ, ಶ್ರೀ ಗುರುಗಳ ಆಶೀರ್ವಾದಕ್ಕೆ ಪಾತ್ರರಾಗಬೇಕೆಂದು ಸಮಿತಿ ಮನವಿ ಮಾಡಿದೆ.


ವಿಶೇಷ ಸೂಚನೆ:

1. ಶ್ರೀ ಮಠಕ್ಕೆ ಬರುವಾಗ ಫಲ ತಾಂಬೂಲದೊಂದಿಗೆ ಬರುವುದು.

2. ಮಠದಲ್ಲಿ ವಸ್ತ್ರಸಂಹಿತೆ ಪುರುಷರು ಪಂಚೆ, ಶಲ್ಯ ಮಹಿಳೆಯರು ಸೀರೆಯನ್ನು ಧರಿಸಿ ಬರುವುದು.


ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ


web counter

0 Comments

Post a Comment

Post a Comment (0)

Previous Post Next Post