ಮಂಗಳೂರು: ದಿಲ್ಲಿಯಲ್ಲಿ ನಡೆಯುವ 2022ನೇ ವರ್ಷದ ಗಣರಾಜ್ಯೋತ್ಸವದ ಪರೇಡ್‌ನಲ್ಲಿ ಮಂಗಳೂರಿನ ಸೇಂಟ್ ಅಲೋಶಿಯಸ್ ಕಾಲೇಜಿನ ದ್ವಿತೀಯ ವರ್ಷದ ಬಿ.ಎಸ್‌ಸಿ ವಿದ್ಯಾರ್ಥಿನಿ, ನೀರುಮಾರ್ಗದ ಗೌತಮಿ ಸಿ.ಎಸ್ ಆಯ್ಕೆಯಾಗಿದ್ದಾರೆ.
ಕರ್ನಾಟಕ ಮತ್ತು ಗೋವಾದಿಂದ 6 ಕೆಎಆರ್ ಎಐಆರ್ ಎಸ್‌ಕ್ಯೂಎನ್ ಎನ್‌ಸಿಸಿಯ ಏರ್ ವಿಂಗ್ ವಿಭಾಗದಲ್ಲಿ ಈಕೆ ಆಯ್ಕೆಯಾಗಿದ್ದಾರೆ.
ಈಕೆ ಮಂಗಳೂರು ದಕ್ಷಿಣ ಪೊಲೀಸ್ ಠಾಣಾ ಎ.ಎಸ್.ಐ ಚಂದ್ರಶೇಖರ್ ಅವರ ಪುತ್ರಿ.
ಉಪಯುಕ್ತ ನ್ಯೂಸ್ ಕುಟುಂಬ ಸೇರಲು ಇಲ್ಲಿ ಕ್ಲಿಕ್ಕಿಸಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ